Karnataka Crisis : ಸದನದಲ್ಲಿ ಬೇಸರದಿಂದ ಮನವಿ ಮಾಡಿಕೊಂಡ ಸ್ಪೀಕರ್ ರಮೇಶ್ ಕುಮಾರ್ | Oneindia Kannada

2019-07-22 237

Speaker Ramesh Kumar sincerely requests in the Assembly by asking, please allow me to do my work. Speaker Ramesh Kumar requested in the Karnataka assembly on July 22 over confidence motion debate.

ಎಲ್ಲಾ ಶಾಸಕರಿಗೆ ಅಸಾಹಯಕತೆಯಿಂದ ಸ್ಪೀಕರ್ ರಮೇಶ್ ಕುಮಾರ್ ಮನವಿ ಮಾಡಿದ ವಿದ್ಯಮಾನ ಸೋಮವಾರದ ಅಧಿವೇಶನದ ವೇಳೆ ನಡೆದಿದೆ. ಸದನ ಆರಂಭವಾಗುವ ಮುನ್ನ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಸಚಿವ ಕೃಷ್ಣ ಭೈರೇಗೌಡ, ಸ್ಪೀಕರ್ ಅವರನ್ನು ಭೇಟಿ ಮಾಡಿ ವಿಶ್ವಾಸಮತಯಾಚನೆಯನ್ನು ಎರಡು ದಿನ ಮುಂದೂಡುವಂತೆ ಮನವಿ ಮಾಡಿದ್ದರು.

Videos similaires